ಪ್ಲಾಸ್ಟಿಕ್ ನಿರ್ವಹಣೆಗೆ ಕೇರಳದಲ್ಲಿ ಹುಟ್ಟಿಕೊಂಡಿದೆ 'ಹರಿತಾ ಕರ್ಮ ಸೇನ'!
🎬 Watch Now: Feature Video
ಕೇರಳದ ಕೊಲ್ಲಂ ಜಿಲ್ಲೆಯ ಮಹಿಳೆಯರ ತಂಡವೊಂದು ತಮ್ಮ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂಬ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ಈ ಮಹಿಳೆಯರ ತಂಡವಿರುವ ಗ್ರಾಮ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.