ಉತ್ತರಾಖಂಡದಲ್ಲಿ 4 ಅಡಿ ಉದ್ದದ ಮೊಸಳೆ ರಕ್ಷಿಸಿದ ಅರಣ್ಯ ಸಿಬ್ಬಂದಿ - ಉತ್ತರಾಖಂಡದಲ್ಲಿ ಮೊಸಳೆ ರಕ್ಷಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7900037-521-7900037-1593936028831.jpg)
ಅರಣ್ಯ ಇಲಾಖೆಯ ತಂಡ ಶನಿವಾರ ರಾತ್ರಿ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಮೊಸಳೆಯೊಂದನ್ನು ರಕ್ಷಿಸಿದೆ. ಸಿತಾರ್‌ಗಂಜ್‌ನ ವಸತಿ ಪ್ರದೇಶದಲ್ಲಿ ಮೊಸಳೆ ಇರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಾಲ್ಕು ಅಡಿ ಉದ್ದದ ಮೊಸಳೆಯನ್ನು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated : Jul 5, 2020, 7:34 PM IST