ಪಶ್ಚಿಮ ಗೋದಾವರಿ: ಎಲೆಕ್ಟ್ರಿಕ್ ಬೈಕ್‌ಗೆ ಹೊತ್ತಿಕೊಂಡ ಬೆಂಕಿ - ಪಶ್ಚಿಮ ಗೋದಾವರಿಯಲ್ಲಿ ಎಲೆಕ್ಟ್ರಿಕ್ ಬೈಕ್‌ಗೆ ಹೊತ್ತಿಕೊಂಡ ಬೆಂಕಿ

🎬 Watch Now: Feature Video

thumbnail

By

Published : May 19, 2022, 7:23 PM IST

ಪಶ್ಚಿಮ ಗೋದಾವರಿ(ಆಂಧ್ರಪ್ರದೇಶ): ವಿದ್ಯುತ್ ಚಾಲಿತ ವಾಹನಗಳು ಸಾಲು ಸಾಲಾಗಿ ಸ್ಫೋಟಗೊಳ್ಳುತ್ತಿರುವುದರಿಂದ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನ ಮೆಂತೆವಾರಿ ತೋಟದ ರೈಲ್ವೆ ಗೇಟ್ ಬಳಿ ಎಲೆಕ್ಟ್ರಿಕ್ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಭೀಮಾವರಂನ ಮಾಡಿಶೆಟ್ಟಿ ಆದಿನಾರಾಯಣ ಅವರು ಎಲೆಕ್ಟ್ರಿಕ್ ಬೈಕ್​ನಲ್ಲಿ ಹೋಗುತ್ತಿದ್ದಾಗ, ವಾಹನ ಏಕಾಏಕಿ ನಿಂತಿದೆ. ಆಗ ಹೊಗೆ ಬಂದಿದೆ. ತಕ್ಷಣ ಅವರು ಬೈಕ್​ನನ್ನು ರಸ್ತೆಯಲ್ಲೇ ಬಿಟ್ಟು ತೆರಳಿದ್ದಾರೆ. ಆಗ ಬೈಕ್ ಸ್ಫೋಟಗೊಂಡು ಸುಟ್ಟು ಕರಕಲಾಗಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.