ಅಂಧರ ಬಾಳಿಗೆ ಬೆಳಕಾಗುತ್ತಿರುವ ಮಂಡ್ಯದ ವೈದ್ಯ ದಂಪತಿ! - ನಾರಾಯಣ ನೇತ್ರಾಲಯಕ್ಕೆ ರವಾನೆ
🎬 Watch Now: Feature Video

ಯಾವುದೇ ಶುಲ್ಕವಿಲ್ಲದೆ, ಫಲಾಪೇಕ್ಷೆ ಇಲ್ಲದೇ ಅಂಧರ ಬಾಳಿಗೆ ಬೆಳಕಾಗಿ ನಿಂತು ಮಂಡ್ಯ ಯೂಥ್ ಗ್ರೂಪ್ ರಚನೆ ಮಾಡಿಕೊಂಡು ಸಮಾಜ ಸೇವೆ ಜೊತೆಗೆ ನೇತ್ರದಾನಕ್ಕೂ ಪ್ರೋತ್ಸಾಹ ನೀಡುತ್ತಾ ಬಂದಿರುವ ವೈದ್ಯ ದಂಪತಿಯ ಸ್ಟೋರಿ ಇಲ್ಲಿದೆ ನೋಡಿ...