ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದ ಅಯೋಧ್ಯೆಯ ದೀಪೋತ್ಸವ - ಗಿನ್ನೆಸ್ ಬುಕ್ನಲ್ಲಿ ಸರಯೂ ನದಿ ದಂಡೆ
🎬 Watch Now: Feature Video
ದೀಪಾವಳಿ ಹಿನ್ನೆಲೆಯಲ್ಲಿ ಅಯೋಧ್ಯೆಯ ಸರಯೂ ನದಿ ಬಳಿಯಲ್ಲಿ ದೀಪೋತ್ಸವ ಅದ್ಧೂರಿಯಾಗಿ ನಡೆದಿದ್ದು, ಅದರ ಕಣ್ಣು ಕುಕ್ಕುವ ನೋಟ ಇಲ್ಲಿದೆ. ಸುಮಾರು 5,84,572 ಹಣತೆಗಳನ್ನು ಇಲ್ಲಿ ಬೆಳಗಿಸಲಾಗಿದ್ದು, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.