ವಿಜಯಪುರದಿಂದ ಕಲಬುರಗಿಗೆ ಬಸ್ ಸೇವೆ ಸ್ಥಗಿತ: ಜಿಲ್ಲಾಧಿಕಾರಿ - ಕೊರೊನಾ ಸುದ್ದಿ
🎬 Watch Now: Feature Video
ವಿಜಯಪುರ: ಇಲ್ಲಿಂದ ಕಲಬುರಗಿgಎ ಪ್ರಯಾಣಿಸುವ ಬಸ್ಗಳ ಸಂಚಾರವನ್ನು ಸ್ಥತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡನಾಡಿದ ಅವರು, ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಿನ್ನೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ಗಳ ಸಂಚಾರ ಸ್ಥಗಿತ ಮಾಡಲಾಗಿತ್ತು. ಇಂದಿನಿಂದ ಕಲಬುರಗಿ ಜಿಲ್ಲೆಗೆ ಹೋಗುವ ಬಸ್ಗಳ ಸಂಚಾರವನ್ನು ಕೂಡ ನಿಲ್ಲಿಸಲಾಗಿದೆ ಎಂದರು. ಜಿಲ್ಲೆಯಲ್ಲಿ 165 ಜನ ಹೋಮ್ ಕ್ವರೆಂಟೈನ್ನಲ್ಲಿದ್ದಾರೆ. ಕೆಲವರು ಆರೋಗ್ಯಾಧಿಕಾರಿಗಳ ಕಣ್ಣು ತಪ್ಪಸಿಕೊಂಡು ಹೊರಡಗೆ ತಿರುಗಾಡುವ ಕಾರಣ ಅವರ ಪಕ್ಕದ ಮನೆಯವರ ನಂಬರ್ ತೆಗೆದುಕೊಳ್ಳಲಾಗಿದೆ. ಜಿಲ್ಲೆಗೆ ಬರುವ ವಿದೇಶಿಗರ ಮೇಲೂ ನಿಗಾ ಇಡಲಾಗಿದೆ ಎಂದಿದ್ದಾರೆ.