ಕೊರೊನಾ ಎಫೆಕ್ಟ್: ಮಾಸ್ಕ್ ಧರಿಸಿ ಪೂಜೆಗೆ ನಿಂತ ಅರ್ಚಕ, ದೇವಸ್ಥಾನದತ್ತ ಸುಳಿಯದ ಭಕ್ತರು - ಕೊಡಗು ಅರ್ಚಕ ಸುದ್ದಿ
🎬 Watch Now: Feature Video

ಕೊಡಗು: ಕೊರೊನಾ ಭೀತಿಯಿಂದ ಸುಪ್ರಸಿದ್ಧ ಓಂಕಾರೇಶ್ವರ ದೇವಾಲಯದ ಅರ್ಚಕರೊಬ್ಬರು ಮಾಸ್ಕ್ ಧರಿಸಿ ಪೊಜೆ ಮಾಡುತ್ತಿದ್ದ ಘಟನೆ ಮಡಿಕೇರಿಯಲ್ಲಿ ಕಂಡು ಬಂದಿದೆ. ಅರ್ಚಕ ಆದರ್ಶ್ ಭಟ್ ಕೊರೊನಾ ಭೀತಿಯಿಂದ ಮಾಸ್ಕ್ ಮೊರೆ ಹೋಗಿದ್ದಾರೆ. ಆದ್ರೆ ಈಗಾಗಲೇ ಕೊರೊನಾ ಭಯ ಆವರಿಸಿರುವುದರಿಂದ ದೇವಸ್ಥಾನಗಳಿಗೂ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ಅರ್ಚಕ ಹೇಳಿದ್ದಾರೆ.