ಬೈಕ್​ಗೆ ಗುದ್ದಿ 30 ಮೀಟರ್​ ಎಳೆದೊಯ್ದ ಕಾರು: ಭೀಕರ ವಿಡಿಯೋ ನೋಡಿ - ಚಾಲಕ ಕುಡಿದು ಕಾರು ಓಡಿಸುತ್ತಿದ್ದ

🎬 Watch Now: Feature Video

thumbnail

By

Published : Aug 6, 2022, 2:40 PM IST

ಮಹಾರಾಷ್ಟ್ರದ ಸತಾರಾದಲ್ಲಿ ಅತಿ ವೇಗವಾಗಿ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಗುದ್ದಿದ್ದಲ್ಲದೇ 30 ಮೀಟರ್​ ದೂರ ಎಳೆದೊಯ್ದಿರುವ ಭೀಕರ ಘಟನೆ ನಡೆದಿದೆ. ಇಬ್ಬರು ಬೈಕ್​ ಸವಾರರು ಕಾರಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕ ಕುಡಿದು ಕಾರು ಓಡಿಸುತ್ತಿದ್ದ ಎಂದು ಹೇಳಲಾಗ್ತಿದೆ. ಘಟನೆ ಶುಕ್ರವಾರ ರಾತ್ರಿ 9.30 ರ ಸುಮಾರಿಗೆ ಸಂಭವಿಸಿದೆ. ಪೊಲೀಸರು ಕಾರು ವಶಪಡಿಸಿಕೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರ್ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.