ಶಿವ ಭಕ್ತರ ಮೇಲೆ ಪುಷ್ಪವೃಷ್ಟಿಯಿಂದ ಸ್ವಾಗತ: ಸ್ವಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ - ಹರ್ಕಿ ಪೈಡಿಯನ್ನು ಘಟನೆ

🎬 Watch Now: Feature Video

thumbnail

By

Published : Jul 23, 2022, 8:42 PM IST

ಹರಿದ್ವಾರ(ಉತ್ತರಪ್ರದೇಶ): ಶಿವಭಕ್ತರನ್ನು ಸ್ವಾಗತಿಸಲು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಈ ವೇಳೆ ಹೆಲಿಕಾಪ್ಟರ್ ಹರ್ಕಿ ಪೈಡಿಯನ್ನು ತಲುಪಿದ ಕೂಡಲೇ ಹೆಲಿಕಾಪ್ಟರ್‌ನ ರೆಕ್ಕೆಗಳ ಬಳಿ ದೊಡ್ಡ ಪಾಲಿಥಿನ್ ಕವರ್​ ಹಾರಿಹೋಯಿತು. ಅದೃಷ್ಟವಶಾತ್, ಈ ಪ್ಲಾಸ್ಟಿಕ್ ತುಂಡು ಹೆಲಿಕಾಪ್ಟರ್‌ನ ರೆಕ್ಕೆಗಳಿಗೆ ತಾಗಿಲ್ಲ. ತಾಕಿದ್ದರೆ ದೊಡ್ಡ ಅಪಘಾತ ಸಂಭವಿಸುತ್ತಿತ್ತು. ಹೆಲಿಕಾಪ್ಟರ್ ತುಂಬಾ ಕೆಳಮಟ್ಟದಲ್ಲಿ ಹಾರಾಟ ಮಾಡಿದ್ದರಿಂದ ಕಸ ಹಾಕಲು ಇಟ್ಟಿದ್ದ ಪ್ಲಾಸ್ಟಿಕ್ ಕವರ್ ಮೇಲೆಕ್ಕೆ ಹಾರಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.