ಬೀದರ್​ ಜನರ ವಿಮಾನಯಾನ ಕನಸಿಗೆ ರೆಕ್ಕೆ... ಮೊದಲ ದಿನ ಪ್ರಯಾಣದ ಟಿಕೆಟ್​ ಸೋಲ್ಡ್​ಔಟ್​ - ದಶಕಗಳಿಂದ ನನೆಗುದಿಗೆ ಬಿದ್ದಿದ್ದ ನಾಗರಿಕ ವಿಮಾನಯಾನ

🎬 Watch Now: Feature Video

thumbnail

By

Published : Jan 24, 2020, 12:13 PM IST

ಜನವರಿ 26 ರಂದು ಗಣರಾಜ್ಯೋತ್ಸವ ದಿನ. ಇಡೀ ದೇಶದಲ್ಲೇ ಹಬ್ಬದ ವಾತಾವರಣ ಮನೆ ಮಾಡಿರುತ್ತೆ, ಅದರಲ್ಲೂ ಗಡಿನಾಡು ಬೀದರ್ ನಲ್ಲಿ ಮತ್ತೊಂದು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ, ದಶಕಗಳಿಂದ ಕಂಡಿದ್ದ ಕನಸು ನನಸಾಗುವ ದಿನ, ಅರೆ ಏನದು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.