ದಬಾಂಗ್ ಡೆಲ್ಲಿ ಮಣಿಸಿ ಪ್ರೋ ಕಬಡ್ಡಿ ಕಪ್ ಎತ್ತಿ ಹಿಡಿದ ಬೆಂಗಾಲ್ ವಾರಿಯರ್ಸ್... ಸಂಭ್ರಮಾಚರಣೆ ವಿಡಿಯೋ - ಬೆಂಗಾಲ್ ವಾರಿಯರ್ಸ್
🎬 Watch Now: Feature Video
ಪ್ರಸಕ್ತ ಸಾಲಿನ ಪ್ರೋ ಕಬಡ್ಡಿ ಲೀಗ್ನಲ್ಲಿ ದಂಬಾಗ್ ಡೆಲ್ಲಿಗೆ ಸೋಲಿನ ರುಚಿ ತೋರಿಸಿರುವ ಬೆಂಗಾಲ್ ವಾರಿಯರ್ಸ್ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ್ದು, ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ಸೋಲಿನ ರುಚಿ ತೋರಿಸಿದ ಬೆಂಗಾಲ್ ತಂಡ ಟ್ರೋಫಿಗೆ ಮುತ್ತಿಕ್ಕಿದೆ.