ಬಾಲಾಕೋಟ್ ದಾಳಿ ವಾರ್ಷಿಕೋತ್ಸವ : ಮಿಗ್ -21 ಹಾರಾಟದ ನಂತರ ಶ್ರೀನಗರಕ್ಕೆ ಬಂದಿಳಿದ ಏರ್ ಚೀಫ್ ಮಾರ್ಷಲ್ - ಆರ್‌ಕೆಎಸ್ ಭದೌರಿಯಾ sudfdi
🎬 Watch Now: Feature Video

ಶ್ರೀನಗರ (ಜೆ ಮತ್ತು ಕೆ) : ಬಾಲಾಕೋಟ್ ವೈಮಾನಿಕ ದಾಳಿಯ ಮೊದಲ ವಾರ್ಷಿಕೋತ್ಸವ ನಿಮಿತ್ತ ವಾಯು ಸೇನಾ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಮಿಗ್-21 ವಿಮಾನವನ್ನು ಶ್ರೀನಗರದ ವಾಯು ನೆಲೆಯಲ್ಲಿ ಹಾರಾಟ ನಡೆಸಿ, ಜಮ್ಮುವಿನ ಶ್ರೀನಗರಕ್ಕೆ ಬಂದಿಳಿದಿದ್ದಾರೆ. ಕಳೆದ ವರ್ಷ ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಈ ಯುದ್ದ ವಿಮಾನ ಸಕ್ರೀಯವಾಗಿ ಕಾರ್ಯ ನಡೆಸಿತ್ತು.