ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನಾ ಮೆರವಣಿಗೆ.. ವಿವಿಧೆಡೆ ಟ್ರಾಫಿಕ್ ಜಾಮ್! - Latest Protest For Asha workers
🎬 Watch Now: Feature Video

ಬೆಂಗಳೂರು ನಗರದ ಆನಂದ ರಾವ್ ಫ್ಲೈಒವರ್ ಹಾಗೂ ಶೇಷಾದ್ರಿಪುರಂ ರಸ್ತೆಯಲ್ಲಿ ಸಾವಿರಾರು ಸಂಖೈಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರಿಂದಾಗಿ ಇವತ್ತು ನಗರದ ಹೃದಯ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.