ಒಂಟಿ ಬಾಳಿಗೆ ಜೊತೆಯಾಗಿದ್ದಾಳೆ ನಿವ್ವಿ: ಸಂತಸ ಹಂಚಿಕೊಂಡ ಚಂದನ್ ಶೆಟ್ಟಿ - ಮೈಸೂರು-ಹುಣಸೂರು ರಸ್ತೆ ಕಲ್ಯಾಣಮಂಟಪ
🎬 Watch Now: Feature Video
ಮೈಸೂರು-ಹುಣಸೂರು ರಸ್ತೆಯಲ್ಲಿರುವ ಕಲ್ಯಾಣಮಂಟಪದಲ್ಲಿ ಸಪ್ತಪದಿ ತುಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದನ್ ಶೆಟ್ಟಿ, ಒಂಟಿಯಾಗಿದ್ದ ಬಾಳಿಗೆ ಜೊತೆಯಾಗಿದ್ದಾಳೆ. ಪ್ರೀತಿಸಿದ ನಮ್ಮನ್ನು ನಮಗಿಷ್ಟ ಬಂದಂತೆಯೇ ಮನೆಯವರು ಮದುವೆ ಮಾಡಿ ಜೊತೆಗೂಡಿಸಿದ್ದಾರೆ. ಇದು ನಮ್ಮ ಜೀವನದಲ್ಲೇ ಅವಿಸ್ಮರಣೀಯ ಕ್ಷಣ ಎಂದರು. ಇದೇ ವೇಳೆ ಮಾತನಾಡಿದ ನಿವೇದಿತ, ಹೆಣ್ಣಿಗೆ ಮದುವೆಯೇ ಬಾಳಿನ ಅತಿ ದೊಡ್ಡ ಸಂಭ್ರಮ. ಈ ಸಂಭ್ರಮ ನನಗೆ ಖುಷಿ ತಂದಿದೆ ಎಂದರು.