ಆಷಾಢ ಮಾಸ.. ಚಾಮುಂಡೇಶ್ವರಿ ದರ್ಶನ ಪಡೆದ 'ಚಾಲೆಂಜಿಂಗ್ ಸ್ಟಾರ್‌' - ಮೈಸೂರು

🎬 Watch Now: Feature Video

thumbnail

By

Published : Jul 23, 2022, 7:35 AM IST

ಮೈಸೂರು: ಆಷಾಢದ ಕೊನೆಯ ಶುಕ್ರವಾರದ ಹಿನ್ನೆಲೆ ಸ್ಯಾಂಡಲ್​​ ವುಡ್​ ನಟ 'ಚಾಲೆಂಜಿಂಗ್ ಸ್ಟಾರ್‌' ದರ್ಶನ್​​ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು. ಪ್ರತೀ ವರ್ಷ 2ನೇ ಆಷಾಢ ಶುಕ್ರವಾರ ಅಥವಾ ವರ್ಧಂತಿಯ ದಿನದಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯುತ್ತಾರೆ. ಅಂತೆಯೇ ಈ ವರ್ಷ ಕಡೆಯ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.