ಮೀಟರ್ ಬಡ್ಡಿ ದಂಧೆ ನಿಲ್ಲುವುದೆಂದು? ಕಲಬುರಗಿಯಲ್ಲಿ ಬಡ್ಡಿಕೋರರ ಹಾವಳಿಗೆ ಮತ್ತೊಂದು ಬಲಿ! - kalaburagi yiuth suicide latest news
🎬 Watch Now: Feature Video
ಆ ವ್ಯಕ್ತಿಗೆ ಅದೇನ್ ಸಮಸ್ಯೆ ಇತ್ತೋ, ಏನೋ.. ಬಡ್ಡಿ ಎಷ್ಟಾದ್ರೂ ಸರಿ ದುಡ್ಡು ಬೇಕೆಂದು ಹಣ ಪಡೆದ. ಆದ್ರೆ, ಅವನು ತೆಗೆದುಕೊಂಡ ಹಣದ ಮೂರು ಪಟ್ಟು ಬಡ್ಡಿಯನ್ನು ಅವನಿಂದ ಕಟ್ಟಲಾಗಲಿಲ್ಲ. ಇತ್ತ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಜಾಸ್ತಿಯಾಯ್ತು. ಕೊನೆಗೆ ಆತನಿಗೆ ದಿಕ್ಕು ತೋಚಲಿಲ್ಲ!