SSLC ಪರೀಕ್ಷೆಗೆ ವಿದ್ಯಾರ್ಥಿಗಳ ತಯಾರಿ.. ವೈಎಸ್‌ವಿ ದತ್ತಾ ಮೇಷ್ಟ್ರ ಗಣಿತ ಪಾಠ-15 - former mla vyv datta maths classes
🎬 Watch Now: Feature Video
ಎಸ್ಎಸ್ಎಲ್ಸಿ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆಗಳು ನಡೆಯಲಿವೆ. ಇದೀಗ ವಿದ್ಯಾರ್ಥಿಗಳು ಮನೆಯಲ್ಲೇ ಓದುತ್ತಿದ್ದಾರೆ. ಅವರಿಗಾಗಿ ಆನ್ಲೈನ್ ಪಾಠಗಳು ಸಹ ಶುರುವಾಗಿವೆ. ಈ ಮಧ್ಯೆ ಮಾಜಿ ಶಾಸಕ ವೈಎಸ್‌ವಿ ದತ್ತಾ ಕೂಡ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಗಣಿತ ಪಾಠ ಮಾಡುತ್ತಿದ್ದಾರೆ. 'ಈಟಿವಿ ಭಾರತ' ದತ್ತಾ ಅವರ ಬೋಧನೆಯನ್ನು ಪ್ರಸಾರ ಮಾಡುತ್ತಿದೆ.