ಕೌಟುಂಬಿಕ ಕಲಹಕ್ಕೆ ಯುವ ಗಾಯಕಿ ಬಲಿ: ಮಗಳ ಸಾವಿನಲ್ಲೂ ಮಾನವೀಯತೆ ಮೆರೆದ ಸುಶ್ಮಿತಾ ಕುಟುಂಬಸ್ಥರು - ಸಾವಿನಲ್ಲೂ ಸಾರ್ಥಕತೆ ಮೆರೆದ ಸುಶ್ಮಿತಾ ಕುಟುಂಬಸ್ಥರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6114226-thumbnail-3x2-ng.jpg)
ಹಣ ದಾಹಕ್ಕೆ ಇನ್ನೆಷ್ಟು ಅಮಾಯಕ ಮುಗ್ಧ ಹೆಣ್ಣುಮಕ್ಕಳು ಬಲಿಯಾಗಬೇಕೋ ಗೊತ್ತಿಲ್ಲ. ಧನದಾಹಿವೋರ್ವನ ದುರಾಸೆಗಾಗಿ ಯುವ ಗಾಯಕಿ ನೇಣಿಗೆ ಶರಣಾದ ಘಟನೆ ನಿನ್ನೆ ನಡೆದಿತ್ತು. ಆದ್ರೆ ಕುಟುಂಬಸ್ಥರು ಕಣ್ಣೀರ ಸಾಗರದಲ್ಲೂ ಮೃತಪಟ್ಟ ಮಗಳ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.