thumbnail

By

Published : Oct 21, 2019, 11:10 AM IST

ETV Bharat / Videos

ಅಪ್ಪ-ಅಮ್ಮನ ಮಾತು ಕೇಳದೆ ಮನೆ ಬಿಟ್ಟು ಹೋದ ಯುವತಿ... ಕೊನೆಗೆ ಸಿಕ್ಕಿದ್ದು ಶವವಾಗಿ!

ಹಾಸನ ನಗರದ ಬಿಗ್ ಬಜಾರ್‌ಗೆ ಹೊಂದಿಕೊಂಡತಿರುವ ಖಾಸಗಿ ಹೋಟೆಲ್ ಬಳಿ ಅನುಮಾನಾಸ್ಪದವಾಗಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ?, ಆತ್ಮಹತ್ಯೆಯೋ ಎಂಬ ಹಲವು ಅನುಮಾನ ಮೂಡಿವೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.