ಜನರನ್ನು ಎಚ್ಚರಿಸಲು ರಸ್ತೆಗೆ ಬಂದ ಯಮ... ಮಾತು ಕೇಳದವರಿಗೆ ಗದೆ ಏಟು! - ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6855567-thumbnail-3x2-vis.jpg)
ಬೆಂಗಳೂರು: ಕೊರೊನಾ ಮಾಹಾಮಾರಿ ಎಲ್ಲೆಡೆ ತಲ್ಲಣ ಸೃಷ್ಟಿ ಮಾಡುತ್ತಿರುವ ಹಿನ್ನೆಲೆ ಹೆಚ್.ಎಸ್. ಆರ್ ಲೇಔಟ್ ಇನ್ಸ್ಪೆಕ್ಟರ್ ರಾಘವೇಂದ್ರ ವಿಭಿನ್ನ ಪ್ರಯತ್ನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಯಮನ ವೇಷಧಾರಿ ಹಾಗೂ ಧೂತರನ್ನ ಜೀಪ್ ಮೇಲೆ ಕೂರಿಸಿಕೊಂಡು ರೌಂಡ್ಸ್ ಹೊಡೆದಿದ್ದಾರೆ. ರಸ್ತೆಗಿಳಿದಿದ್ರೆ ಯಮನ ಪಾದ ಸೇರ್ತಿರಾ ಅನ್ನೋ ಸಂದೇಶ ರವಾನಿಸಿ ಕೊರೊನಾ ಮಹಾಮಾರಿ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ಈ ವೇಳೆ ರಸ್ತೆಯಲ್ಲಿದ್ದವರಿಗೆ ಗದೆ ಏಟನ್ನು ಸಹ ನೀಡಿದ್ದಾರೆ.