ಗಜಪಡೆ ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡವನ್ನು ಅಪ್ಪನೊಂದಿಗೆ ನೋಡಿದ ಆದ್ಯವೀರ್ - ಆದ್ಯವೀರ್ ಮತ್ತು ಯದುವೀರ್ ಒಡೆಯರ್
🎬 Watch Now: Feature Video
ಮೈಸೂರು: ರಾಜವಂಶಸ್ಥ ಯದುವೀರ್ ಒಡೆಯರ್ ಹಾಗೂ ಅವರ ಮಗ ಆದ್ಯವೀರ್ ಅರಮನೆಯ ಆವರಣದ ಕೋಡಿ ನರಸಿಂಹಸ್ವಾಮಿ ದೇವಾಲಯದ ಆನೆ ಕಟ್ಟುವ ಸ್ಥಳಕ್ಕೆ ಬಂದು ದಸರಾ ಗಜಪಡೆ ಮಾವುತ ಕಾವಾಡಿಗರ ಕುಶಲೋಪರಿ ವಿಚಾರಿಸಿದರು. ಈ ವೇಳೆ ಗಜಪಡೆ ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡವನ್ನು ಅಪ್ಪನೊಂದಿಗೆ ನೋಡಿದ ಆದ್ಯವೀರ್ ಖುಷಿ ಪಟ್ಟಿದ್ದಾನೆ. ದಸರಾ ಗಜಪಡೆಗೆ ರಾಜವಂಶಸ್ಥ ಯದುವೀರ್ ಒಡೆಯರ್ ಪುತ್ರ ಅದ್ಯವೀರ್ ಬೆಲ್ಲ, ಬಾಳೆ ಹಣ್ಣು ನೀಡಿ ಸಂಭ್ರಮಿಸಿದ್ದಾನೆ.