ಕರ್ನಾಟಕ ಲಾಕ್ ಡೌನ್ ಆದೇಶಕ್ಕೆ ಯಾದಗಿರಿಯಲ್ಲಿ ಉತ್ತಮ ಬೆಂಬಲ - ಕರ್ನಾಟಕ ಲಾಕ್ ಡೌನ್ ಆದೇಶ
🎬 Watch Now: Feature Video
ರಾಜ್ಯ ಸರ್ಕಾರ ಹೊರಡಿಸಿದ ಸಂಪೂರ್ಣ ಕರ್ನಾಟಕ ಲಾಕ್ಡೌನ್ ಆದೇಶಕ್ಕೆ ಯಾದಗಿರಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸದ್ಯ ಯಾದಗಿರಿಯ ಸ್ಥಿತಿ ಹೇಗಿದೆ ಎಂದು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...
Last Updated : Mar 24, 2020, 8:15 PM IST