ಜಮ್ಮು ಕಾಶ್ಮೀರದಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯ: ವಿಡಿಯೋ

🎬 Watch Now: Feature Video

thumbnail

By

Published : Aug 1, 2020, 12:28 PM IST

ಬಾರಾಮುಲ್ಲಾ: 370ನೇ ವಿಧಿ ರದ್ದತಿ ಬಳಿಕ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಶೀಘ್ರ ಪ್ರಗತಿಯತ್ತ ಸಾಗುತ್ತಿದೆ. ಈ ಮಾತಿಗೆ ಇಂಬು ನೀಡುವಂತೆ ಬಾರಾಮುಲ್ಲಾದಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಈ ಮೊದಲು ಸ್ಥಳೀಯರು ಜೇಲಂ ನದಿ ದಾಟಲು ಹಳೆಯದಾದ ಮರದ ಸೇತುವೆ ಮೂಲಕ ಸಿವಿಲ್ ಲೈನ್ ಪ್ರದೇಶವನ್ನು ತಲುಪುತಿದ್ದರು. ಈಗ ಹೊಸ ಸೇತುವೆ ನಿರ್ಮಾಣಕ್ಕೆ ಅಲ್ಲಿನ ಆಡಳಿತ ಮುಂದಾಗಿರುವುದರಿಂದ ಸ್ಥಳೀಯರಿಗೆ ಉದ್ಯೋಗವೂ ಲಭಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.