ಚುಕ್ಕುಬುಕ್ಕು ಬಂಡಿ ಏರಿ ಸಾರಥಿಗಳಾದರು ಮಹಿಳಾ ಪಡೆಗಳು..

By

Published : Mar 8, 2020, 3:04 PM IST

thumbnail
ಬೆಂಗಳೂರು: ವಿಶ್ವ ಮಹಿಳಾ ದಿನದ ಅಂಗವಾಗಿ ನೈರುತ್ಯ ರೈಲ್ವೇ ಇಲಾಖೆಯಿಂದ ವಿಶೇಷವಾಗಿ ಮಹಿಳಾ ದಿನವನ್ನ ಆಚರಿಸಲಾಯಿತು. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ರಾಜ್ಯ-ರಾಣಿ ಎಕ್ಸ್​ಪ್ರೆಸ್ ರೈಲಿನಲ್ಲಿ ಇದೇ ಮೊದಲ ಬಾರಿಗೆ ಕೇವಲ ಮಹಿಳಾ ಸಿಬ್ಬಂದಿಯೇ ರೈಲನ್ನು ನಿಭಾಯಿಸಿದರು. ಹಳಿಗಳ ಮೇಲೆ ಚುಕ್ಕುಬುಕ್ಕು ರೈಲು ಓಡಿಸುವ ಮೂಲಕ ಮಹಿಳಾಮಣಿಯರು ನಾವು ಯಾವುದಕ್ಕೂ ಕಡಿಮೆಯಿಲ್ಲ ಅಂತ ಪ್ರೂವ್​ ಮಾಡಿದರು. ಈ ಸಂರ್ಭದಲ್ಲಿ ನಮ್ಮ ಪ್ರತಿನಿಧಿ ಜೊತೆ ರೈಲ್ವೇ ಲೋಕೋ ಪೈಲಟ್​ಗಳು ಏನಂದ್ರು ಅಂತ ನೀವೇ ಕೇಳಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.