ಹಾವೇರಿಯಲ್ಲಿ ಮದ್ಯ ಮಾರಾಟ ಆರಂಭ..ಮಾಸ್ಕ್ ಧರಿಸಿ ಕ್ಯೂ ನಿಂತ ಮದ್ಯಪ್ರಿಯರು - ‘ಹಾವೇರಿ ವೈನ್ ಶಾಪ್ ಸುದ್ದಿ
🎬 Watch Now: Feature Video
ಹಾವೇರಿಯಲ್ಲಿ ಮದ್ಯ ಮಾರಾಟ ಆರಂಭವಾಗಿದೆ. ಕ್ಯೂನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯಪ್ರಿಯರು ಮದ್ಯ ತೆಗೆದುಕೊಂಡು ಹೋಗುತ್ತಿದ್ದಾರೆ. ಒಬ್ಬರಿಗೆ 2.3 ಲೀಟರ್ ಮದ್ಯ ಮಾರಾಟ ಮಾಡಲಾಗುತ್ತಿದೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡವರಿಗೆ ಮಾತ್ರ ಮದ್ಯ ಮಾರಾಟ ಮಾಡಲಾಗುತ್ತಿದೆ.ಮದ್ಯದಂಗಡಿಗಳಲ್ಲಿನ ಕೆಲಸ ಮಾಡುವವರು ಸಹ ಸಾಮಾಜಿಕ ಅಂತರದಲ್ಲಿ ನಿಂತು ಮಾಸ್ಕ್ ಧರಿಸಿ ಎಣ್ಣೆ ಮಾರಾಟ ಮಾಡುತ್ತಿದ್ದಾರೆ.