ಹನಿ ನೀರಿಗೂ ಹಾಹಾಕಾರ: ಕೋಟೆನಾಡಲ್ಲಿ ಜಲಕ್ಷಾಮ - ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ

🎬 Watch Now: Feature Video

thumbnail

By

Published : Apr 15, 2020, 11:24 AM IST

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಿರಿಗೆರೆ ಗ್ರಾಮದ ಬಳಿಯ ಚಿಕ್ಕೇನಹಳ್ಳಿಯಲ್ಲಿ ಕಿಲೋ ಮೀಟರ್​ಗಟ್ಟಲೆ ನೀರಿಗಾಗಿ ಸಾಲುಗಟ್ಟಿ ನಿಂತ ದೃಶ್ಯಗಳು ಸಾಮಾನ್ಯವಾಗಿತ್ತು. ಲಾಕ್​ಡೌನ್​ ಹಿನ್ನೆಲೆ ಬೇರೆ ಕಡೆಯೂ ಹೋಗಲಾಗದೇ ಜನರು ಪರಿತಪಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.