ಸಚಿವ ಪ್ರಭು ಚವ್ಹಾಣ ತವರು ಕ್ಷೇತ್ರದಲ್ಲಿ ಜಲಕ್ಷಾಮ.. ಜಲಮೂಲ ಬಣ ಬಣ! - ಬೀದರ್​ನಲ್ಲಿ ನೀರಿನ ಸಮಸ್ಯೆ

🎬 Watch Now: Feature Video

thumbnail

By

Published : Mar 18, 2020, 4:56 PM IST

ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಕ್ಷೇತ್ರ ಔರಾದ್ ಪಟ್ಟಣದಲ್ಲಿ ಒಂದು ತಿಂಗಳಿನಿಂದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರು ಸರಬರಾಜು ಸ್ಥಗಿತಗೊಂಡಿದೆ. ಮಾಂಜ್ರಾ ಹಾಗೂ ತೆಗಂಪೂರ ಕೆರೆ ನೀರು ಬತ್ತಿ ಹೋಗಿದ್ದು, ಜೀವಜಲಕ್ಕಾಗಿ ಹಾಹಾಕಾರ ಉಂಟಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.