ಚುನಾವಣೆ ಹಿಂದಿನ ದಿನ ನಮ್ಮನೆಯವರು ಅತ್ತಿದ್ದು ನೋಡಿ ಭಾವುಕಳಾದೆ: ರಿಜ್ವಾನ್ ಪತ್ನಿ - By election result
🎬 Watch Now: Feature Video
ಚುನಾವಣೆ ಹಿಂದಿನ ದಿನ ನನ್ನ ಪತಿ ಭಾವುಕರಾಗಿದ್ರು, ಅವರನ್ನು ನೋಡಿ ನಾನು ಕಣ್ಣೀರು ಹಾಕಿದ್ದೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಪತ್ನಿ ನಜೀಹಾ ರಿಜ್ವಾನ್ ಹೇಳಿದ್ದಾರೆ.