ವಿಜಯಪುರ: ಲಾಕ್ಡೌನ್ ಇರಲಿ ಸೀಲ್ಡೌನ್ಗೂ ಡೋಂಟ್ ಕೇರ್ - vijayapura sealdown
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6907121-thumbnail-3x2-vijayapura.jpg)
ಏನೇ ಆದರೂ ಯಾವುದಕ್ಕೂ ಜಗ್ಗುವುದಿಲ್ಲ ಎಂದು ವಿಜಯಪುರ ಜನತೆ ಸೀಲ್ಡೌನ್ ಪ್ರದೇಶದಲ್ಲಿ ನಿಯಯ ಉಲ್ಲಂಘಿಸಿ ಓಡಾಡುತ್ತಿದ್ದಾರೆ. ನಗರದ ಸ್ಟೇಷನ್ ರಸ್ತೆಯಲ್ಲಿಯ ರೆಡ್ ಜೋನ್ ಪ್ರದೇಶದಲ್ಲಿ ಸಾರ್ವಜನಿಕರು ಸಂಚಾರ ಮಾಡದಂತೆ ಜಿಲ್ಲಾಡಳಿತ ಅದೆಷ್ಟೇ ಮನವಿ ಮಾಡಿದರೂ ಜನರು ಯಾವುದಕ್ಕೂ ಕ್ಯಾರೆ ಎನ್ನು ತ್ತಿಲ್ಲ. ಇಂದು 2 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಆದರೂ ಉದ್ಧಟತನ ಪ್ರದರ್ಶಿಸುತ್ತಿರೋ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.