ಕೇಂದ್ರ ಬಜೆಟ್ ಬಗ್ಗೆ ವಿಜಯಪುರ ಜನತೆ ಬಹುಪರಾಕ್! - ಕೇಂದ್ರ ಬಜೆಟ್ 2020
🎬 Watch Now: Feature Video
ವಿಜಯಪುರ: ಕೇಂದ್ರ ಸರ್ಕಾರದ 2020ರ ಬಜೆಟ್ ಬಗ್ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ನಗರ ಹಾಗೂ ವಾಣಿಜ್ಯ ಬೆಳೆಗಳ ತವರು ಎಂದು ಖ್ಯಾತಿ ಹೊಂದಿರುವ ವಿಜಯಪುರ ಜಿಲ್ಲೆಯ ಜನರಲ್ಲಿ ಕೃಷಿ, ಶಿಕ್ಷಣ ವಲಯ ಕುರಿತಾಗಿ ಮಂಡನೆಯಾದ ಬಜೆಟ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.