ಧಾರವಾಡಕ್ಕೆ ವಿಜಯ ರಾಘವೇಂದ್ರ ಭೇಟಿ: ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು - ಆಲೂರು ವೆಂಕಟರಾಯರ ಪ್ರತಿಮೆಗೆ ಮಾಲಾರ್ಪಣೆ

🎬 Watch Now: Feature Video

thumbnail

By

Published : Feb 3, 2020, 5:26 PM IST

Updated : Feb 3, 2020, 7:27 PM IST

ಮಾಲ್ಗುಡಿ ಡೇಸ್ ಚಲನಚಿತ್ರದ ಪ್ರಮೋಶನ್​​ಗಾಗಿ ಧಾರವಾಡದ ಕರ್ನಾಟಕ ಮಹಾವಿದ್ಯಾಲಯಕ್ಕೆ ಚಲನಚಿತ್ರ ನಟ ಚಿನ್ನಾರಿ‌ ಮುತ್ತಾ ಖ್ಯಾತಿಯ ವಿಜಯ ರಾಘವೇಂದ್ರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಮಹಾವಿದ್ಯಾಲಯದ ಆವರಣದಲ್ಲಿರುವ ಆಲೂರು ವೆಂಕಟರಾವ್​, ರೊದ್ದ ಶ್ರೀನಿವಾಸ ರಾವ್​ ಹಾಗೂ ಸರ್ ಸಿದ್ದಪ್ಪ ಕಂಬಳಿ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಇವರನ್ನ ಕಂಡ ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡ್ರು.
Last Updated : Feb 3, 2020, 7:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.