ಹಾವೇರಿ: ಪರೀಕ್ಷಾ ಕೇಂದ್ರದ ಬಳಿ ತರಕಾರಿ ಮಾರಾಟ ಮಾಡದಂತೆ ಪೊಲೀಸರ ಸೂಚನೆ
🎬 Watch Now: Feature Video
ಹುಕ್ಕೇರಿ ಮಠದ ಪ್ರೌಢಶಾಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿದ್ದು, ಥರ್ಮಲ್ ಸ್ಕ್ರೀನಿಂಗ್ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಬಿಡಲಾಗಿದೆ. ಈ ವೇಳೆ, ಮುನ್ಸಿಪಲ್ ಹೈಸ್ಕೂಲ್ ಪರೀಕ್ಷಾ ಕೇಂದ್ರದ ಬಳಿ ತರಕಾರಿ ಮಾರಾಟ ನಡೆಯುತ್ತಿತ್ತು. ಇದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಮಾರಾಟಗಾರರಿಗೆ ತಿಳಿಸಿದ ಪೊಲೀಸರು ತೆರವುಗೊಳಿಸಿದರು.