ಗಗನಕ್ಕೇರಿದ ತರಕಾರಿ ಬೆಲೆ: ಬೀದಿ ವ್ಯಾಪಾರಿಗಳಲ್ಲಿ ಹೆಚ್ಚಾದ ಆತಂಕ - ವಿಜಯಪುರದಲ್ಲಿ ತರಕಾರಿ ಬೆಲೆ ಏರಿಕೆ
🎬 Watch Now: Feature Video

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನೀರು ಪಾಲಾಯ್ತು. ಹಾಗಾಗಿ ಬೇರೆ ರಾಜ್ಯಗಳಿಂದ ತರಕಾರಿಗಳನ್ನ ಆಮದು ಮಾಡಿಕೊಳ್ಳಲಾಗ್ತಿದೆ. ದುಬಾರಿ ಬೆಲೆ ಕೊಟ್ಟು ತಂದ ತರಕಾರಿಯನ್ನು ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.