ಮಾನವೀಯತೆ ಮೆರೆದ ವೀಣಾ ಕಾಶಪ್ಪನವರ್ - ಮಾನವೀಯತೆ
🎬 Watch Now: Feature Video
ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರು ಪ್ರಚಾರಕ್ಕೆ ತೆರಳುತ್ತಿರುವ ಸಮಯದಲ್ಲಿ ರಸ್ತೆ ಅಪಘಾತದಿಂದ ತೊಂದರೆಗೆ ಒಳಗಾಗಿದ್ದ ವೃದ್ಧನನ್ನು ಉಪಚರಿಸಿ, ವೈದ್ಯಕೀಯ ಚಿಕಿತ್ಸೆ ನೀಡಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ್ದಾರೆ. ಅವರು ವಾಹನ ನಿಲ್ಲಿಸಿ, ವೃದ್ಧನಿಗೆ ನೀರು ಕೊಟ್ಟು ತಮ್ಮ ಕಡೆಯವರ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.