ಯಡಿಯೂರಪ್ಪ ಅವರಿಗೆ ತಲೆ ಕೆಟ್ಟಿದೆ: ವಾಟಾಳ್ ನಾಗರಾಜ್ ಕಿಡಿ - ಯಡಿಯೂರಪ್ಪ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ
🎬 Watch Now: Feature Video
ರಾಮನಗರ: ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಪ್ಪುಬಟ್ಟೆ ಪ್ರದರ್ಶಿಸಿ ಪ್ರತಿಭಟಿಸಿದ್ರು. ಇದೇ ವೇಳೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಯಾವುದೇ ಮೌಲ್ಯಗಳ ಬಗ್ಗೆ ಗೌರವವಿಲ್ಲ, ಅವರಿಗೆ ಬುದ್ದಿ ಹೇಳೋದಕ್ಕೆ ಮಠಾಧೀಶರಿಗೆ ಸಾಧ್ಯ. ತಲೆ ಕೆಟ್ಟಿರುವ ಯಡಿಯೂರಪ್ಪಗೆ ಬುದ್ದಿ ಹೇಳಿ ಪ್ರಜಾಪ್ರಭುತ್ವ ಉಳಿಸಿ ಎಂದರು.