ಹಬ್ಬವೂ ಇಲ್ಲ, ಸಂಭ್ರಮವೂ ಇಲ್ಲ, ಮಳೆ ನೀರಲ್ಲಿ ಕಣ್ಣೀರು ಹರಿದು ಹೋಯಿತೇ? - ಮಳೆ
🎬 Watch Now: Feature Video
ಬೆಳಗಾವಿ: ಕುಂದಾನಗರಿಯಲ್ಲಿ ಕೃಷ್ಣ ಮುನಿದಿದ್ದಾನೆ, ಹಾಗಾಗಿ ಲಕ್ಷ್ಮಿ ಬರುವುದಾದರೂ ಎಲ್ಲಿಗೆ? ಪ್ರವಾಹಕ್ಕೆ ಸಿಲುಕಿರುವ ಜನತೆಗೆ ಹಬ್ಬವೂ ಇಲ್ಲ, ಸಂಭ್ರಮವೂ ಇಲ್ಲ. ಎಲ್ಲೆಲ್ಲೂ ನೀರು..ಕಣ್ಣೀರು...!