ದುರ್ನಾತ ಬೀರುತ್ತಿದೆ ಐತಿಹಾಸಿಕ ಪರಂಪರೆ ಮಠ: ಮಹಿಳೆಯರಿಗೆ ಮುಜುಗುರ - ಬೀದರ್ ಜಿಲ್ಲೆಯ ಐತಿಹಾಸಿಕ ದೇಗುಲ
🎬 Watch Now: Feature Video
ಐತಿಹಾಸಿಕ ಪರಂಪರೆ ಸಾರುವ ದೇಗುಲದ ಆವರಣ ಪ್ರವೇಶಿಸುತ್ತಿದ್ದಂತೆ ಗಂಟೆ ನಾದ, ಹೂವಿನ ಸುಗಂಧದ ಬದಲಿಗೆ ದುರ್ವಾಸನೆ ಮೂಗಿಗೆ ರಾಚುತ್ತದೆ. ನಿತ್ಯ ಕಿರಿಕಿರಿಯಲ್ಲಿಯೇ ನೂರಾರು ಭಕ್ತರು ಮಠಕ್ಕೆ ಆಗಮಿಸಬೇಕಾಗಿದೆ.