ಅಂಡರ್-19 ವಿಶ್ವಕಪ್ ಫೈನಲ್ : ಭಾರತ ತಂಡಕ್ಕೆ ಶುಭಕೋರಿದ ರಾಯಚೂರಿನ ವಿದ್ಯಾಧರ್ ಪೋಷಕರು - ಭಾರತ ತಂಡಕ್ಕೆ ಶುಭಕೋರಿದ ರಾಯಚೂರಿನ ವಿದ್ಯಾಧರ್ ಪೋಷಕರು
🎬 Watch Now: Feature Video
ರಾಯಚೂರು: ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡ ಸೆಣಸಾಡುತ್ತಿವೆ. ಭಾರತ ತಂಡದಲ್ಲಿರುವ ರಾಯಚೂರಿನ ವಿದ್ಯಾಧರ ಪಾಟೀಲ್ ಅವರ ತಂದೆ ತಾಯಿ ತಂಡಕ್ಕೆ ಶುಭಕೋರಿದ್ರು. ಬಾಂಗ್ಲಾದೇಶ ಟೀಂ ವಿರುದ್ಧ ಭಾರತ ಉತ್ತಮ ಪ್ರದರ್ಶನ ನೀಡಿ, ಗೆದ್ದು ಬರಲಿ ಎಂದು ತಂಡ ಮತ್ತು ಮಗನಿಗೆ ಹಾರೈಸಿದ್ರು.