ತಂದೆ-ತಾಯಿ ಸ್ಮರಣಾರ್ಥ ಬಡ ಕುಟುಂಬಳಿಗೆ ದಿನಸಿ ಕಿಟ್ ವಿತರಿಸಿದ​ ಉಮೇಶ್​ ಕತ್ತಿ - ಚಿಕ್ಕೋಡಿ ಸುದ್ದ್ಇ

🎬 Watch Now: Feature Video

thumbnail

By

Published : Apr 22, 2020, 6:33 PM IST

ಲಾಕ್​ಡೌನ್​​ ಜಾರಿಯಾಗಿರುವ ಹಿನ್ನೆಲೆ ತೀವ್ರ ಬಡವರಿಗೆ, ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಕೊಳ್ಳುವುದು ಸವಾಲಿನ ಕೆಲಸವಾಗಿದೆ. ಈ ಹಿನ್ನಲೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತಾಲೂಕಿನ 5,500 ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ಕಿಟ್​ ನೀಡಿದಲ್ಲದೇ ಸುಮಾರು 2,500 ಲೀಟರ್​ ಸ್ಯಾನಿಟೈಸರ್ ಹಾಗೂ 254 ಸಾವಿರ ಮಾಸ್ಕ್​ಗಳನ್ನು ವಿತರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.