ಸಮಚಿತ್ತದಿಂದ ತೀರ್ಪನ್ನು ಸ್ವೀಕರಿಸಬೇಕು : ಪೇಜಾವರ ಶ್ರೀಗಳ ಮನವಿ - Ayodhya verdict latest news
🎬 Watch Now: Feature Video

ಎಲ್ಲರೂ ಸಮಚಿತ್ತದಿಂದ ತೀರ್ಪನ್ನು ಸ್ವೀಕರಿಸಬೇಕು. ಈ ತೀರ್ಪು ಸ್ವಾಗತರ್ಹ. ಹಿಂದೂ-ಮುಸ್ಲಿಂರ ಬಾಂಧವ್ಯ ವೃದ್ಧಿಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಪೇಜಾವರ ಶ್ರೀಗಳು ಅಬಿಪ್ರಾಯ ಪಟ್ಟಿದ್ದಾರೆ.