ನಾಗದೇವರ ಸಂಪ್ರೀತಿಗೆ ವಿಶಿಷ್ಟ ಸೇವೆ! ಪರ್ಯಾಯ ನಾಗಮಂಡಲ ಕಣ್ತುಂಬಿಕೊಂಡ ಕರಾವಳಿ ಜನತೆ.. - Udupi nagaradhane
🎬 Watch Now: Feature Video
ಕರಾವಳಿಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಉಡುಪಿಯ ಕೃಷ್ಣಮಠದಲ್ಲಿ ನಾಗ ದೇವರೇ ಸಂಪತ್ತಿನ ರಕ್ಷಣೆ ಮಾಡುತ್ತಾರೆಂಬ ನಂಬಿಕೆ ಇದೆ. ಹೀಗಾಗಿ ಪ್ರತಿ ಮಠಾಧೀಶರೂ ತಮ್ಮ ಪರ್ಯಾಯ ಮಹೋತ್ಸವದ ಅಂತ್ಯದಲ್ಲಿ ನಾಗದೇವರ ಸಂಪ್ರೀತಿಗೆ ನಾಗಮಂಡಲ ನಡೆಸುತ್ತಾರೆ. ಇದು ಅದರ ಸಂಪೂರ್ಣ ಸ್ಟೋರಿ.