ಬಿಲ್ಲವರನ್ನು ಕಡೆಗಣಿಸಿದ ಆರೋಪ... ಬಿಜೆಪಿ ವಿರುದ್ಧ ಸಮುದಾಯದಲ್ಲಿ ಅಸಮಾಧಾನ? - ಬಿಲ್ಲವ ಸಮುದಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4462656-thumbnail-3x2-billava.jpg)
ಸದಾ ತಣ್ಣಗಿರುವ ಕರಾವಳಿಯ ರಾಜಕಾರಣದಲ್ಲಿ ಸದ್ದಿಲ್ಲದೆ ಅಸಮಾಧಾನ ಹೊಗೆಯಾಡ್ತಿದೆಯಾ ಅನ್ನೋ ಅನುಮಾನಗಳು ಮೂಡ್ತಿವೆ. ಈ ಭಾಗದಲ್ಲಿ ಪ್ರಭಾವಿ ಆಗಿರುವ ಬಿಲ್ಲವ ಸಮುದಾಯವನ್ನು ಆಡಳಿತಾರೂಢ ಬಿಜೆಪಿ ನಿರ್ಲಕ್ಷಿಸಿದೆ ಅನ್ನೋ ಆರೋಪ ಕೂಡ ಕೇಳಿ ಬರ್ತಿದೆ.