ಉಡುಪಿಯಲ್ಲಿ ಭಾರತ್ ಬಂದ್ಗಿಲ್ಲ ಸಾಕಷ್ಟು ಬೆಂಬಲ: ಕಾರ್ಮಿಕ ಮುಖಂಡರ ಪ್ರತಿಕ್ರಿಯೆ ಹೀಗೆ - How is the Bharat Band in Udupi
🎬 Watch Now: Feature Video
ಉಡುಪಿ: ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕುರಿತು ಕುರಿತು ಉಡುಪಿ ಜಿಲ್ಲಾ ಕಾರ್ಮಿಕರ ಮುಖಂಡರ ಪ್ರತಿಕ್ರಿಯೆ ಹೀಗಿದೆ ನೋಡಿ.