ಶಂಕಿತ ಡೆಂಘೀಗೆ ಬೀದರ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು.. - ಜ್ವರದಿಂದ ವಿದ್ಯಾರ್ಥಿಯ ಸಾವಿನ ಬೀದರ್ ಸುದ್ದಿ
🎬 Watch Now: Feature Video
ಬೀದರ್:ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದ ಬೀದರ್‌ನಲ್ಲಿ ಈಚೆಗೆ ಸುರಿದ ಭಾರಿ ಮಳೆ ಭಾರಿ ಅವಾಂತರಗಳಿಗೆ ಕಾರಣವಾಗಿದೆ.ಮನೆ-ಮಠ, ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿದ್ದ ಜಿಲ್ಲೆಯ ಜನತೆಗೆ ಡೆಂಘೀ ಜ್ವರ ಹರಡುತ್ತಿರೋದು ಆತಂಕ ತಂದೊಡ್ಡಿದೆ. ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಮಕ್ಕಳು ಶಂಕಿತ ಡೆಂಘೀಗೆ ಬಲಿಯಾಗಿದ್ದಾರೆ..