ಹಾಸನದಲ್ಲಿ ಕೊಳಕು ಮಂಡಲ ಹಾವುಗಳು ಪ್ರತ್ಯಕ್ಷ: ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟ ಉರಗ ಪ್ರೇಮಿ ಶೇಷಪ್ಪ - ಹಾಸನದಲ್ಲಿ ಕೊಳಕು ಮಂಡಲ ಹಾವುಗಳು ಪ್ರತ್ಯಕ್ಷ
🎬 Watch Now: Feature Video
ಹಾಸನ ನಗರದ ಎಂ.ಜಿ.ರಸ್ತೆ ಬಳಿ ಇರುವ ದಿವ್ಯ ಚೈತನ್ಯ ಮಂದಿರದಲ್ಲಿ ಎರಡು ಕೊಳಕ ಮಂಡಲ ಹಾವುಗಳು ಕಾಣಿಸಿಕೊಂಡಿದ್ದು, ಉರಗ ಪ್ರೇಮಿ ಶೇಷಪ್ಪರವರು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.