ಸಾಧಿಸುವ ಛಲವಿದ್ದರೆ ಗುರಿ ಸುಗಮ: ಇದು ಬಿಸಿಲು ನಾಡಿನ ಪ್ರತಿಭೆಗಳ ಯಶೋಗಾಥೆ - KAS Exam Holder
🎬 Watch Now: Feature Video
ಸಾಧಿಸುವ ಛಲವೊಂದಿದ್ದರೆ ಸಾಕು, ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ಇಡೀ ದೇಶದಲ್ಲಿಯೇ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎನ್ನುವುದನ್ನು ಇಬ್ಬರು ಯುವಕರು ಸಾಬೀತುಪಡಿಸಿದ್ದಾರೆ. ಅವರ ಯಶೋಗಾಥೆಯ ಸ್ಟೋರಿ ಇಲ್ಲಿದೆ..