ETV Bharat / business

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ! ಬೆಳ್ಳಿ ಬೆಲೆಯಲ್ಲಿ 1000 ರೂ. ಇಳಿಕೆ - GOLD RATE TODAY

ಚಿನ್ನದ ದರದಲ್ಲಿ ಗಣನೀ ಏರಿಕೆ ಕಂಡಿದ್ದು, ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Feb 4, 2025, 2:27 PM IST

ಹೈದರಾಬಾದ್​: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಗಣನೀಯ ಏರಿಕೆ ಕಂಡಿದ್ದು, ನಿನ್ನೆ ಲಕ್ಷದ ಸನಿಹದಲ್ಲಿದ್ದ ಬೆಳ್ಳಿಯ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ಸೋಮವಾರ 10 ಗ್ರಾಂ ಚಿನ್ನದ ಬೆಲೆ 84,050 ರೂ.ಗಳಷ್ಟಿತ್ತು. ಆದರೆ, ಇಂದು 24 ಕ್ಯಾರೆಟ್​ 10 ಗ್ರಾಂ ಚಿನ್ನಕ್ಕೆ ದಾಖಲೆಯ ಗರಿಷ್ಠ ಮಟ್ಟದಲ್ಲಿ 1150 ರೂ. ಏರಿಕೆಯಾಗಿದೆ. ಇಂದಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನ ಬೆಲೆ 85,200 ರೂ. ಆಗಿದೆ.

10 ಗ್ರಾಂ 22 ಕ್ಯಾರೆಟ್​ ಚಿನ್ನಕ್ಕೆ ಬೆಲೆ 1050 ರೂ. ಏರಿಕೆಯಾಗಿದ್ದು, ಇಂದಿನ ಬೆಲೆ 7810 ರೂ. ಆಗಿದೆ. ನಿನ್ನೆ 24 ಕ್ಯಾರೆಟ್​ ಚಿನ್ನಕ್ಕೆ ಗ್ರಾಂಗೆ 44 ರೂ. ಹಾಗೂ 22 ಕ್ಯಾರೆಟ್​ ಚಿನ್ನಕ್ಕೆ ಗ್ರಾಂಗೆ 40 ಇಳಿಕೆಯಾಗಿತ್ತು. ಆದರೆ ಇಂದು 22 ಕ್ಯಾರೆಟ್​ ಚಿನ್ನಕ್ಕೆ 105 ಹಾಗೂ 24 ಕ್ಯಾರೆಟ್​ ಚಿನ್ನಕ್ಕೆ 115 ರೂ. ಏರಿಕೆಯಾಗಿದೆ.

ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ:

ನಗರ24 ಕ್ಯಾರೆಟ್​ (ಗ್ರಾಂ.ಗೆ)22 ಕ್ಯಾರೆಟ್​ (ಗ್ರಾಂ.ಗೆ)
ಚೆನ್ನೈ8,520 ರೂ.7,810 ರೂ.
ಮುಂಬೈ8,520 ರೂ.7,810 ರೂ.
ದೆಹಲಿ8,535 ರೂ.7,825 ರೂ.
ಬೆಂಗಳೂರು8,520 ರೂ.7,810 ರೂ.
ಹೈದರಾಬಾದ್​8,520 ರೂ.7,810 ರೂ.
ಕೇರಳ8,520 ರೂ.7,810 ರೂ.

ಸ್ಪಾಟ್ ಚಿನ್ನದ ಬೆಲೆ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಗಣನೀಯವಾಗಿ ಹೆಚ್ಚಾಗಿದೆ. ಸೋಮವಾರ ಒಂದು ಔನ್ಸ್ ಚಿನ್ನದ ಬೆಲೆ 2,773 ಡಾಲರ್ ಇತ್ತು, ಆದರೆ ಮಂಗಳವಾರ 50 ಡಾಲರ್ ಏರಿಕೆಯಾಗಿ 2,823 ಡಾಲರ್ ತಲುಪಿದೆ. ಬೆಳ್ಳಿಯ ಪ್ರಸ್ತುತ ಬೆಲೆ ಪ್ರತಿ ಔನ್ಸ್‌ಗೆ $31.58 ಆಗಿದೆ.

ಇಂದಿನ ಬೆಳ್ಳಿ ಬೆಲೆ : ಭಾರತದಲ್ಲಿ ಇಂದು ಪ್ರತಿ ಗ್ರಾಂ ಬೆಳ್ಳಿಯ ಬೆಲೆ 98.50 ರೂ.ಗಳಷ್ಟಿದ್ದು, ಕೆಜಿಗೆ 98,500 ರೂ. ಆಗಿದೆ. 10 ಗ್ರಾಂ ಬೆಳ್ಳಿಯ ಬೆಲೆ ಮಂಗಳವಾರ 985 ರೂ.ಗೆ ತಲುಪಿದ್ದು, ಸೋಮವಾರ 995 ರೂ. ಇತ್ತು. 100 ಗ್ರಾಂ ಬೆಳ್ಳಿ ಬೆಲೆ ನಿನ್ನೆ 9950 ರೂ. ಇತ್ತು. ನಿನ್ನೆ 99500 ರೂ. ಇದ್ದ ಒಂದು ಕೆ.ಜಿ ಬೆಳ್ಳಿಯ ಬೆಲೆ ಇಂದು 98,500 ರೂ. ಆಗಿದೆ. ನಿನ್ನೆಯಿಂದ ಇಂದಿಗೆ 1000 ರೂ. ಇಳಿಕೆಯಾಗಿದೆ.

ದೇಶದ ವಿವಿಧ ನಗರಗಳಲ್ಲಿ ಇಂದಿನ ಬೆಳ್ಳಿಯ ದರ:

ನಗರದರ (10 ಗ್ರಾಂ.)
ಚೆನ್ನೈ1,060 ರೂ.
ಮುಂಬೈ985 ರೂ.
ದೆಹಲಿ985 ರೂ.
ಬೆಂಗಳೂರು985 ರೂ.
ಹೈದರಾಬಾದ್​1,060 ರೂ.
ಕೇರಳ1,060 ರೂ.

ಇಂದಿನ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆ : ಭಾರತದಲ್ಲಿ ಇಂದಿನ ಪೆಟ್ರೋಲ್​​ ಬೆಲೆ ಲೀಟರ್​ ಗೆ 103.50 ರೂ. ಹಾಗೂ ಡೀಸೆಲ್​ ಬೆಲೆ ಲೀಟರ್​ ಗೆ 90.03 ರೂ. ಇದೆ. ನಿನ್ನೆಗೆ ಹೋಲಿಸಿದರೆ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ.

ಇದನ್ನೂ ಓದಿ: ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಚಿನ್ನ: 10 ಗ್ರಾಂ ಬೆಲೆ ಕೇಳಿದ್ರೆ! ಬೆಳ್ಳಿಯೂ ಭಾರವೇ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.