ಕಡಲನಗರಿಗೆ ಹಳೆಯ ಯುದ್ಧ ವಿಮಾನ ಸಂಗ್ರಹಾಲಯ; ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ - Karwar beach

🎬 Watch Now: Feature Video

thumbnail

By

Published : Oct 24, 2020, 12:06 AM IST

ಕಾರವಾರ: ಕರಾವಳಿ ನಗರಿ ಕಾರವಾರ ತಾನು ಹೊಂದಿರುವ ವಿಶಾಲವಾದ ಕಡಲತೀರದಿಂದಲೇ ಸಾಕಷ್ಟು ಪ್ರಸಿದ್ಧಿಯನ್ನ ಪಡೆದಿದೆ. ಅಲ್ಲದೇ ಬೀಚ್‌ಗೆ ಹೊಂದಿಕೊಂಡೇ ಇರುವ ವಾರ್‌ಶಿಪ್ ಮ್ಯೂಸಿಯಂ, ರಾಕ್‌ಗಾರ್ಡನ್, ಟ್ರೀ ಪಾರ್ಕ್ ತಾಣಗಳು ಪ್ರವಾಸಿಗರನ್ನ ರಂಜಿಸುತ್ತಿವೆ. ಸದ್ಯ ಕೊರೊನಾ ಲಾಕ್‌ಡೌನ್ ಬಳಿಕ ಮಂಕಾಗಿದ್ದ ಪ್ರವಾಸೋದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ನಡುವೆ ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲು ಕಡಲತೀರಕ್ಕೆ ಟುಪೋಲೆವ್ 142M ನಿವೃತ್ತ ಯುದ್ಧವಿಮಾನದ ಸಂಗ್ರಹಾಲಯಕ್ಕೆ ಸಿದ್ಧತೆ ನಡೆಸಲಾಗಿದ್ದು ಕಡಲನಗರಿ ಮತ್ತಷ್ಟು ಆಕರ್ಷಣೆಯಾಗುವ ನಿರೀಕ್ಷೆ ಮೂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.