ತುಂಬಿದ ತುಂಗೆಯಿಂದ 6 ಸಾವಿರ ಕ್ಯೂಸೆಕ್‌ ನೀರು ನದಿಗೆ ಬಿಡುಗಡೆ

By

Published : Jun 18, 2020, 4:20 PM IST

thumbnail
ಶಿವಮೊಗ್ಗದ ತುಂಗಾ ಅಣೆಕಟ್ಟು ಮುಂಗಾರಿನ ಆರಂಭದಲ್ಲಿಯೇ ಭರ್ತಿಯಾಗಿದೆ. ಹೀಗಾಗಿ, ಇಂದು ನಾಲ್ಕು ಕ್ರಸ್ಟ್ ​ಗೇಟ್​ಗಳ ಮೂಲಕ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಯಿತು. ಇದ್ರ ಜೊತೆಗೆ, ವಿದ್ಯುತ್ ಉತ್ಪಾದನೆಗೆ 4 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ನಾಲ್ಕು ಕ್ರಸ್ಟ್ ಗೇಟ್​ಗಳನ್ನು ಒಂದು ಅಡಿ ಎತ್ತರಿಸಿ ಪ್ರತಿ ಗೇಟ್‌ನಿಂದ 500 ಕ್ಯೂಸೆಕ್‌​ನಂತೆ ಎರಡು‌ ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಈ ಕುರಿತು ಈಟಿವಿ ಭಾರತದ ಶಿವಮೊಗ್ಗ ಪ್ರತಿನಿಧಿ ಕಳುಹಿಸಿದ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.