ಸೋಲಾರ್ ಪವರ್ ಪ್ರಾಜೆಕ್ಟ್‌ಗೆ ಭೂಮಿಗಿಲ್ಲ ಬರ, ಕಲ್ಪತರು ಜಿಲ್ಲೆಯಲ್ಲಿ ಸೌರ ವಿದ್ಯುತ್ ಕ್ರಾಂತಿ - ತುಮಕೂರಿನಲ್ಲಿ ಸೋಲಾರ್ ಪ್ರಾಜೆಕ್ಟ್
🎬 Watch Now: Feature Video
ತುಮಕೂರಿನ ಬಯಲು ಸೀಮೆಯಲ್ಲಿ ಸೋಲಾರ್ ಪವರ್ ಪ್ರಾಜೆಕ್ಟ್ ಗೆ ವರ್ಷವೊಂದರಲ್ಲಿ 300 ಎಕರೆ ಕೃಷಿ ಪ್ರದೇಶ ಭೂ ಪರಿವರ್ತನೆ ಮಾಡಿಕೊಡಲಾಗುತ್ತಿದೆ. ದಿನದಿಂದ ದಿನಕ್ಕೆ ಭೂಮಿ ಕೊಡಲು ರೈತರೂ ಮುಂದೆ ಬರುತ್ತಿದ್ದಾರೆ. ಇದ್ರಿಂದ ಭವಿಷ್ಯದಲ್ಲಿ ತುಮಕೂರು ಸೋಲಾರ್ ಜಿಲ್ಲೆಯಾಗಿ ಗುರುತಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.